ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಿಗೆ ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನಾಗಿ ನಿಂದು ಹಿಂದು ಮುಂದುಪದ್ರವವಾಗದಂತೆ ಇಂದಿರೆರಮಣ ಕಾಯುತ್ತಲಿರೆ ಎನಗಾವ ಬಂಧಕಗಳು ಇಲ್ಲ ಧನ್ಯ ಧನ್ಯ ಕಂದರ್ಪನಯ್ಯಾ ಸಿರಿ ವಿಜಯ ವಿಠ್ಠಲರಾಯ ದೇವ ಆಪತ್ತು ಬರಲೀಯ ನೋಡಿ || ondu kaiyali Khadga ondu kaiyali halige andavagi pididukondu divaratriyali bandu badiyali nitya barasanagi nindu hindu mundupadravavagadante indireramana kayuttalire enagava banDhakagalu illa Dhanya Dhanya kandarpanayya siri […]